




ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಆರ್‌ಎಎಫ್ (ರ್ಯಾಪಿಡ್ ಆಕ್ಷನ್ ಫೋರ್ಸ್) ಪಡೆದಿಂದ ಪಥ ಸಂಚಲನ ನಡೆಯಿತು.
ಸಾರ್ವಜನಿಕರಲ್ಲಿ ಭದ್ರತೆ ಹಾಗೂ ವಿಶ್ವಾಸ ಮೂಡಿಸುವ ಉದ್ದೇಶದಿಂದ ಕಡಬ ಸಂತೆ ಕಟ್ಟೆ ಬಳಿಯಿಂದ ಪ್ರಾರಂಭವಾಗಿ ಮುಖ್ಯ ಪೇಟೆಯ ಮುಖಾಂತರ ಸಾಗಿ ಸೈಂಟ್ ಜೋಕಿಂ
ಚರ್ಚ್ ವರೆಗೆ ಪಥ ಸಂಚಲನ ಸಾಗಿತು.
ಈ ಸಂದರ್ಭದಲ್ಲಿ ಆರ್.ಎ.ಎಫ್ dysp ಅನಿಲ್
ಜಾದವ್, ಇನ್ಸ್ಪೆಕ್ಟರ್ ಜಿ ಮನೋಹರ ನ್ ಕಡಬ ಠಾಣಧಿಕಾರಿ
ಅಭಿನಂದನ್ ಎಂಎಸ್, ಅಕ್ಷಯ್ ದವಾಗಿ ಸಿಬ್ಬಂದಿಗಳು
ಉಪಸ್ಥಿತರಿದ್ದರು.