ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಲು ಒಂದು ಅತ್ಯುತ್ತಮ ಅವಕಾಶ

ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಲು ಒಂದು ಅತ್ಯುತ್ತಮ ಅವಕಾಶ

Kadaba Times News

ಕಡಬ ಟೈಮ್ಸ್ (ಜಾಹೀರಾತು ಸುದ್ದಿ):  ಜೀವನ ಮಟ್ಟವನ್ನು ಇನ್ನಷ್ಟು  ಸುಧಾರಿಸಲು  ಹಾಗೂ ಆದಾಯದ ಹೊಸ ಮಾರ್ಗವನ್ನು ಕಂಡುಹಿಡಿಯಲು ಆಸಕ್ತರಿಗೆ ಅತ್ಯುತ್ತಮ ಅವಕಾಶ.  ಬ್ಯಾಂಕಿಂಗ್ ಗ್ರೂಪ್ ವತಿಯಿಂದ ಆಯೋಜನೆಯಾಗಿರುವ ಈ ಉಚಿತ ಮಾಹಿತಿ ಕಾರ್ಯಕ್ರಮ ಇದೇ ಆಗಸ್ಟ್ 7, ಗುರುವಾರ, ಬೆಳಿಗ್ಗೆ 10:30 ಗಂಟೆಗೆ ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ  ನಡೆಯಲಿದೆ.



25 ರಿಂದ 68 ವಯೋಮಿತಿಯವರಿಗಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ SSLC ಅಥವಾ ಅದಕ್ಕಿಂತ ಮೇಲಿನ ವಿದ್ಯಾರ್ಹತೆ ಹೊಂದಿರುವವರು ಭಾಗವಹಿಸಬಹುದು.  ಪ್ರಸ್ತುತ ಉದ್ಯೋಗದಲ್ಲಿರುವವರು, ನಿವೃತ್ತರು, ಗೃಹಿಣಿಯರು, ಉದ್ಯಮಿಗಳು, ಹಿರಿಯ ನಾಗರಿಕರು ಮತ್ತು ವಿದೇಶದಿಂದ ಮರಳಿ ಊರಿನಲ್ಲಿ ಇರುವವರು ಆದಾಯ ಗಳಿಸುವ ಈ ಯೋಜನೆಯಲ್ಲಿ ಸೇರಿಕೊಳ್ಳಬಹುದು.

   “ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಿ – Work @ your convenience” ಎಂಬ ಘೋಷಣೆಯೊಂದಿಗೆ, ಈ ಉದ್ಯೋಗ  ಹಾಗೂ ಬಿಸಿನೆಸ್ ಅಪಾರ್ಚುನಿಟಿಯು ಸಂಪೂರ್ಣ ಮಾಹಿತಿಯನ್ನು ಸದುಪಯೋಗಿಸಿಕೊಳ್ಳಿರಿ. ಸ್ವತಂತ್ರವಾಗಿ ತಮ್ಮ ಶೈಲಿಯಲ್ಲಿ ಕೆಲಸ ಮಾಡುವ ಅವಕಾಶ ನಿಮ್ಮದಾಗಲಿದೆ.  ಪಾಲ್ಗೊಳ್ಳುವವರಿಗೆ ಯಾವುದೇ ನೊಂದಣಿ ಶುಲ್ಕವಿಲ್ಲ.  ಆಸಕ್ತರು ನೇರವಾಗಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.ಆಸಕ್ತಿಯುಳ್ಳವರು  ಮಾಹಿತಿಗಾಗಿ  9141059471 ಸಂಖ್ಯೆಯನ್ನು ಸಂಪರ್ಕಿಸಬಹುದು.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top