New vehicles launching ceremony: ಕಡಬ ಅಡಿಗ ಮೋಟಾರ್ಸ್ ನಲ್ಲಿ ನಾಳೆ(ಜೂನ್.26) ಹೊಸ ಎರಡು ಹೊಸ ವಾಹನಗಳ ಬಿಡುಗಡೆ

New vehicles launching ceremony: ಕಡಬ ಅಡಿಗ ಮೋಟಾರ್ಸ್ ನಲ್ಲಿ ನಾಳೆ(ಜೂನ್.26) ಹೊಸ ಎರಡು ಹೊಸ ವಾಹನಗಳ ಬಿಡುಗಡೆ

Kadaba Times News

 ಕಡಬ ಟೈಮ್ಸ್, (KADABA TIMES)ಕಡಬ: ಕಡಬದ ಹೆಸರಾಂತ  ಟಿವಿಎಸ್ ಮೋಟಾರ್ ನ ಅಧಿಕೃತ ಡೀಲರ್ ಕಡಬ ಅಡಿಗ ಮೋಟಾರ್ಸ್ ನಲ್ಲಿ ಹೊಸ TVS ಜೂಪಿಟರ್ 125 DT ಹಾಗೂ ಐಕ್ಯೂಬ್ EV ಬಿಡುಗಡೆ ಸಮಾರಂಭ ಜೂ.26 ಸಂಜೆ 3.30 ಗಂಟೆಗೆ ನಡೆಯಲಿದೆ.



ಅಡಿಗ ಮೋಟಾರ್ಸ್ ನಲ್ಲಿ, ಕಡಿಮೆ ಬೆಲೆ, ಸೂಪರ್​ ಫೀಚರ್ಸ್​, ಬೊಂಬಾಟ್​ ಲುಕ್​ನಲ್ಲಿ ಟಿವಿಎಸ್​ ಜೂಪಿಟರ್​125 DT ಅನಾವರಣ ಹಾಗೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಶ್ರೇಣಿಯಲ್ಲಿ ಬಜೆಟ್ ಸ್ನೇಹಿ ಹೊಸ iQube- EV ಯ ಅಧಿಕೃತ ಮಾರಾಟ ಹಾಗೂ ಸರ್ವಿಸ್ ವಿಭಾಗ ಅನಾವರಣಗೊಳ್ಳಲಿದೆ.


ಕಾರ್ಯಕ್ರಮದಲ್ಲಿ ಎರಡು ಹೊಸ ವಾಹನಗಳ ಲಾಂಚಿಂಗ್ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಹೊಸ ವಾಹನಗಳ ಪ್ರಥಮ ಖರೀದಿದಾರರಿಗೆ ಕೀ ಹಸ್ತಾಂತರ ನಡೆಯಲಿದೆ. ಈ ಪ್ರಯುಕ್ತ ಗ್ರಾಹಕರು ಹಾಗೂ ಹಿತೈಷಿಗಳು ಕಾರ್ಯಕಮಕ್ಕೆ ಆಗಮಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top