ಕಡಬ ತಾಲೂಕು ತಹಶೀಲ್ದಾರರ ಕಾರ್ಯಾಲಯದಿಂದ ಮಹತ್ವದ ಪ್ರಕಟಣೆ

ಕಡಬ ತಾಲೂಕು ತಹಶೀಲ್ದಾರರ ಕಾರ್ಯಾಲಯದಿಂದ ಮಹತ್ವದ ಪ್ರಕಟಣೆ

Kadaba Times News

ಕಡಬ ಟೈಮ್ಸ್ (KADABA TIMES) : ಕಡಬ, ಜೂ.30. ಭೂಮಿ‌ ತಂತ್ರಾಂಶದಲ್ಲಿ ಕಂದಾಯ ವರ್ಷವನ್ನು ಬದಲಾಯಿಸುವ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಭೂಮಿ ಕೇಂದ್ರದಲ್ಲಿ ಪಹಣಿ ಮತ್ತು ಎಂಆರ್ ವಿತರಣೆ ಸ್ಥಗಿತಗೊಳ್ಳಲಿದೆ.

 


ಜುಲೈ 01 ರಿಂದ ಜುಲೈ 04 ರ ವರೆಗೆ ಕಂದಾಯ ವರ್ಷ ಬದಲಾವಣೆ ಮತ್ತು ಮುಂಗಾರು ಅವಧಿಯ ಪಹಣಿ ಡಿಜಿಟಲ್ ಸಹಿ‌ ಮಾಡಲಿರುವ ಕಾರಣದಿಂದ ಭೂಮಿ ಕೇಂದ್ರದ ಕೆಲಸಗಳು ಸ್ಥಗಿತಗೊಳ್ಳುವ ಕಾರಣ ಈ ಅವಧಿಯಲ್ಲಿ ಸಾರ್ವಜನಿಕರು ಆನ್‌ಲೈನ್ ಮೂಲಕ ಪಹಣಿ ಪಡೆದುಕೊಳ್ಳುವಂತೆ ಕಡಬ ತಾಲೂಕು ತಹಶೀಲ್ದಾರರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top