






ಕಡಬ ಟೈಮ್ಸ್ (KADABA TIMES) :ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕೆ.ಎಸ್. ಆರ್. ಟಿ.ಸಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಜೂ.28 ರಂದು ವರದಿಯಾಗಿದೆ.
ಕಡಬ
ತಾಲೂಕು ಐನೆಕಿದು ಗ್ರಾಮದ ಕುಜುಂಬಾರು ನಿವಾಸಿ ಡೀಕಯ್ಯ
ಉಪ್ಪಳಿಕೆ (55ವ ) ಮೃತಪಟ್ಟವರು.
ಅನಾರೋಗ್ಯವಿದ್ದ ಕಾರಣ ಔಷಧಿ ಮಾಡಿಕೊಂಡಿದ್ದರು. ಜೂ.28ರಂದು ಕಡಬಕ್ಕೆ ಹೋಗುವ ಸಲುವಾಗಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ಚೇರ್ ನಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಅಸ್ವಸ್ಥ ಗೊಂಡು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತಾದರೂ ಅದಾಗಲೇ ಅವರು ಮೃತ ಪಟ್ಟಿದ್ದರೆನ್ನಲಾಗಿದೆ. .
ಮೃತರು ಪತ್ನಿ ವೇದಾವತಿ, ತಾಯಿ ಶಿವಮ್ಮ, ಕುಟುಂಬಸ್ಥರು,
ಬಂಧುಗಳನ್ನು ಅಗಲಿದ್ದಾರೆ.ಮೃತರ ಪತ್ನಿ ನೀಡಿದ ದೂರಿನಂತೆ