ಬೈಕ್ ಗಳಿಗೆ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಪಲ್ಟಿಯಾದ ಕಾರು:ಸವಾರರು ಆಸ್ಪತ್ರೆಗೆ ದಾಖಲು

ಬೈಕ್ ಗಳಿಗೆ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಪಲ್ಟಿಯಾದ ಕಾರು:ಸವಾರರು ಆಸ್ಪತ್ರೆಗೆ ದಾಖಲು

Kadaba Times News

 

ಅಪಘಾತದ ದೃಶ್ಯ (KADABA TIMES)

ಕಡಬ ಟೈಮ್ಸ್, ವಿಟ್ಲ:  ಕಾರೊಂದು ನಿಯಂತ್ರಣ ತಪ್ಪಿ ಬೈಕ್ ಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಕಂಬಳಬೆಟ್ಟು ಎಂಬಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.


ಈ ಸುದ್ದಿ ಓದಿರಿ: ಕಡಬದ  ಮೊಬೈಲ್ ಶಾಪ್ ನಿಂದ  ಮೊಬೈಲ್ ಕದ್ದು  ಪರಾರಿಯಾದ  ಯುವಕ: ಸಿಸಿಟಿವಿ ಯಲ್ಲಿ ದಾಖಲಾಯ್ತು ಕಳ್ಳತನದ ದೃಶ್ಯ


ವಿಟ್ಲ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಕಾರು ಕಂಬಳಬೆಟ್ಟು ಬಳಿ ಎರಡು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ .


ಘಟನೆ ಪರಿಣಾಮ ಕಾರು ಸಂಪೂರ್ಣ ಅಡಿಮೇಲಾಗಿ ಬಿದ್ದಿದ್ದು ದ್ವಿಚಕ್ರ ವಾಹನ ಸವಾರರಿಗೆ ಗಾಯಗಳಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಓದಿರಿ: ಕಸ್ತೂರಿ ರಂಗನ್ ಪ್ರತಿಭಟನೆ:ನೆಟ್ಟಣದ ಧರ್ಮಗುರು ಫಾ.ಆದರ್ಶ್ ಜೋಸೆಫ್ ಅವರಿಂದ ಜನರಿಗೆ ಮಹತ್ವದ ಸೂಚನೆ



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top