




ಕಡಬ ಟೈಮ್ಸ್ (ಜಾಹೀರಾತು ಸುದ್ದಿ) : ಅರೋಗ್ಯವಂತ ವ್ಯಕ್ತಿ ಕೆಲವೊಮ್ಮೆ ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ದುಡಿಯುವ ವ್ಯಕ್ತಿಯೇ ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಯ ಖರ್ಚನ್ನು ಭರಿಸಲು ಕುಟುಂಬದ ಸದಸ್ಯರು ಕಷ್ಟಪಡುವ ಸಂದರ್ಭ ಎದುರಾಗುತ್ತದೆ.
ಅನಾರೋಗ್ಯದಿಂದ
ಆಸ್ಪತ್ರೆಗೆ ದಾಖಲಾಗುವಾಗ ಅಲ್ಲಿನ ಸಿಬ್ಬಂದಿಗಳು ಮೊದಲು ಕೇಳುವ ಪ್ರಶ್ನೆಯೇ ಯಾವುದಾದರು ವಿಮೆ (ಇನ್ಸೂರೆನ್ಸ್) ಇದೆಯಾ ಎಂದು. ಹೌದು,
ಈ ನಿಟ್ಟಿನಲ್ಲಿ ಅರೋಗ್ಯ ವಿಮೆ ವ್ಯಕ್ತಿಯ ಜೀವನದಲ್ಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯ ವಿಮೆ ಮಾಡಿಸುವಾಗ ಉತ್ತಮ ಸಲಹೆಗಾರರ ಬಳಿ ಮಾಹಿತಿ ತಿಳಿದು
ನಮ್ಮ ಕುಟುಂಬಕ್ಕೆ ಅಥವಾ ವೈಯಕ್ತಿಕವಾಗಿ ಪಾಲಿಸಿಯನ್ನು ಪಡೆಯಬಹುದು.
ಆರೋಗ್ಯ ವಿಮೆಯ ಕುರಿತಾಗಿ ಉತ್ತಮ ಸಲಹೆಗಾರರಾಗಿರುವ
ಮತ್ತು ಹಲ್ವು ವರ್ಷಗಳಿಂದ ಆರೋಗ್ಯ ವಿಮೆ ಕ್ಷೇತ್ರದಲ್ಲಿ ಪರಿಣತಿ ಪಡೆದಿರುವ ಸುಳ್ಯ ತಾಲೂಕಿನ ಗುತ್ತಿಗಾರಿನ
ಶಿವರಾಂ ಕರುವಜೆ
ಭೇಟಿ ಮಾಡಬಹುದು. ಹಲವು ವರ್ಷದಿಂದ LIC ಹಾಗೂ STAR HELTH INSURANCE ಕಂಪನಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಮೂಲಕ ವಿಮೆ ಮಾಡಿಸುದರೊಂದಿಗೆ
ಗುತ್ತಿಗಾರಿನಲ್ಲಿ ತಮ್ಮ ಸ್ವಂತ ಕಛೇರಿಯ ನ್ನು ಹೊಂದಿದ್ದಾರೆ.
ಆರೋಗ್ಯ ವಿಮೆ ಬೇಕಾದಲ್ಲಿ ಇವರು ಮತ್ತು ಇವರ ಸಿಬ್ಬಂದಿಗಳು
ಪೋನ್ ಮೂಲಕ ತಕ್ಷಣ ಸ್ಪಂದಿಸಲಿದ್ದಾರೆ.
ಶಿವರಾಂ ಕರುವಜೆ ಅವರು ಜೀವ ವಿಮೆ,ವಾಹನ ವಿಮೆ ಆರೋಗ್ಯ ವಿಮೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಉತ್ತಮ ಸಲಹೆ ನೀಡುತ್ತಾರೆ. ನಿಮ್ಮ ಹಣಕಾಸಿಗೆ ಸರಿಯಾದ ವಿಮೆಯ ಬಗ್ಗೆ ಮಾಹಿತಿ ನೀಡುತ್ತಾರೆ.ಉತ್ತಮ ಸೇವೆಯನ್ನೂ ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.ಶಿವರಾಂ ಕರುವಜೆ. 9448428830, 8618463530