




ಕಡಬ ಟೈಮ್ ಕಾಳಜಿ: ಇಲ್ಲಿನ ಕುಟ್ರುಪಾಡಿ ಗ್ರಾಮ ವ್ಯಾಪ್ತಿಯ ಪೆರ್ಲದಕೆರೆಯ ದಲಿತ ಮುಖಂಡ ದಿವಂಗತ ಪೊಡಿಯ ಪೆರ್ಲದಕೆರೆ ಅವರ ಪತ್ನಿ ಶ್ರೀಮತಿ ಸೀತಾ ರವರು ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೀತಾರವರ ಎರಡು ಬೆರಳುಗಳನ್ನು ಕತ್ತರಿಸಲಾಗಿದ್ದು, ಯಾವುದೇ ಪ್ರಯೋಜನ ಕಾಣದೇ ಇಡೀ ಪಾದವೇ ಕೋಳೆತು ಹೋಗಿ ಶೋಷನಿಯ ಪರಿಸ್ಥಿತಿಯಲ್ಲಿದ್ದಾರೆ. ಕೆಲವು ವರುಷಗಳಿಂದ ಸಕ್ಕರೆ (ಶುಗರ್)ಕಾಯಿಲೆಗೆ ಒಳಗಾಗಿ ,ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಈಗ ಹೆಚ್ಚಿನ ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
![]() |
ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಶ್ರೀ ಮತಿಸೀತಾ |
ತೀರ ಬಡತನದಲ್ಲಿರುವ ಇವರ ಇಬ್ಬರು ಹರೆಯದ ಹೆಣ್ಣು ಮಕ್ಕಳು ತಾಯಿಯ ಆರೈಕೆಯಲ್ಲಿದ್ದಾರೆ. ಈ ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರುರಾಗಿದ್ದು ದಾನಿಗಳ ಸಹಕಾರ ಕೋರಿದ್ದಾರೆ. ದಾನಿಗಳು ಈ ಬ್ಯಾಂಕ್ ಖಾತೆಗೆ ತಮ್ಮ ಕೈಲಾದಷ್ಷು ಹಣ ಸಂದಾಯ ಮಾಡಿ ನಮ್ಮ ನೋವಿಗೆ ಸ್ಪಂದಿಸುವರೇ ಕಳಕಳಿಯಿಂದ ಮನವಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9740217473
ಸೀತಾ ಅವರ
ಸಂಬಂಧಿಕರ ಬ್ಯಾಂಕ್ ಖಾತೆ ವಿವರ:
NAME: MADHUKARA P M
GOOGALE PAY OR PHONE PAY: 9740217473
AC
NUMBER: 32516911557
IFSC :SBIN0014505
SATE BANK OF INDIA UPPINANGADY BRACH