ಮೊದಲ ಬಾರಿಗೆ ವಿವಾದಿತ ದತ್ತ ಪೀಠದಲ್ಲಿ ರಾಷ್ಟ್ರ ಧ್ವಜ ಹಾರಾಟ

ಮೊದಲ ಬಾರಿಗೆ ವಿವಾದಿತ ದತ್ತ ಪೀಠದಲ್ಲಿ ರಾಷ್ಟ್ರ ಧ್ವಜ ಹಾರಾಟ

Kadaba Times News

  ನಮ್ಮ ಇಂಡಿಯಾ ಕನ್ನಡ:   ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ  ಚಿಕ್ಕಮಂಗಳೂರಿನ ವಿವಾದಿತ ದತ್ತಾತ್ರೇಯ ಪೀಠದಲ್ಲಿ ರಾಷ್ಟ್ರ ಧ್ವಜ ಹಾರಿಸಲಾಗಿದೆ.

ವಿಶ್ವಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ದತ್ತಾತ್ರೇಯ ಪೀಠದ ಮುಂಭಾಗ ರಾಷ್ಟ್ರ ಧ್ವಜ ಹಾರಿಸಿದ್ದು, ಕೇಸರಿ ರಕ್ಷೆ ಕಟ್ಟಿದ್ದಾರೆ.


ಬಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ, ಹಿಂದೂಪರ ಸಂಘಟನೆ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು. ಇನಾಂ ದತ್ತಾತ್ರೇಯ ಪೀಠ ಮೂರು ದಶಕದಿಂದ ವಿವಾದಿತ ಕೇಂದ್ರವಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top