




ಕಡಬ ಟೈಮ್ಸ್,ರಾಮಕುಂಜ: ಆತೂರಿನ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ದಿಕ್ರ್ ಹಲ್ಕಾ ಇದರ 19 ನೇ ವಾರ್ಷಿಕೋತ್ಸವದ ಉದ್ಘಾಟನೆ ಸಮಾರಂಭ ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ನಡೆಯಿತು.
ಅಬ್ದುಲ್ರಝಾಕ್ ಬಿ. ಕೆ ಆತೂರುಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಸೀದಿಮುದರ್ರಿಸ್ ಸಯ್ಯಿದ್ ಮುಹಮ್ಮದ್ ಜುನೈದ್ಜಿಫ್ರೀ ತಂಙಳ್ ಆತೂರು ಉದ್ಘಾಟಿಸಿದರು.ಇರ್ಷಾದ್ ದಾರಿಮಿ ಪ್ರಾರ್ಥನೆಗೆ ಚಾಲನೆನಿಡಿದರು.

“ಎತ್ತ ಕಡೆ ಸಾಗುತ್ತಿದೆ ಯುವಸಮೂಹ” ಎಂಬ ವಿಷಯದ ಕುರಿತು ಹಮೀದ್ ಫೈಝಿ ಕಿಲ್ಲೂರ್ಮುಖ್ಯ ಫ್ರಭಾಷಣ ಮಾಡಿದರು. ಶಾಹುಲ್ಹಮೀದ್ ಫೈಝಿ, ಬಶೀರ್ ಮುಸ್ಲಿಯಾರ್ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿರಾಜ್ಬಡ್ಡಮೆ, , ರಫೀಕ್ಜಿ ಸಭಾಕಾರ್ಯಕ್ರಮ ಯಶಸ್ವಿಗೆ ಸಹರಿಸಿದರು