



KADABA TIMES (ಕಡಬ ಟೈಮ್ಸ್ ) ಕಡಬ: ಇಲ್ಲಿನ ಕುದ್ಮಾರು ಗ್ರಾಮದ ಚಾಪಳ್ಳ ಎಂಬಲ್ಲ್ ಬಸ್ ತಂಗುತಾಣದಲ್ಲಿ ವೃದ್ದ ವ್ಯಕ್ತಿಯೊಬ್ಬರು ವಿಷ ಸೇವೆಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 20 ರಂದು ನಡೆದಿದೆ.
ಪೆರುವಾಜೆ
ಗ್ರಾಮದ ಮುಕ್ಕೂರಿನ ವ್ಯಕ್ತಿ ಕಾನಾವು ಪುಳಿತ್ತಡಿ ನಿವಾಸಿ ಬೆಳಿಯಪ್ಪ ಗೌಡ(70)ಮೃತಪಟ್ಟವರು.
ವಿಷ
ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದ್ದು ನಿಖರ ಕಾರಣ ತಿಳಿದಿಲ್ಲ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ ನಾಲ್ವರೌ ಮಕ್ಕಳನ್ನು ಅಗಲಿದ್ದಾರೆ.