




ಕಡಬ ಟೈಮ್ಸ್, ಜಾಹೀರಾತು ಸುದ್ದಿ:ಕಡಬದ ಹೃದಯಭಾಗದಲ್ಲಿ ಹಲವಾರು ವರ್ಷಗಳಿಂದ ಗ್ರಾಹಕರ ವಿಶ್ವಾಸಗಳಿಸಿರುವ ಮೈಸೂರು ಗಾರ್ಮೆಂಟ್ಸ್ ನಲ್ಲಿ ಬೃಹತ್ ಮಾರಾಟ, ಸ್ಟಾಕ್ ಕ್ಲಿಯರ್ ಜುಲೈ 1 ರಿಂದ ಆರಂಭಗೊಂಡಿದೆ.
ಮಹಿಳೆಯರಿಗೆ ,ಮಕ್ಕಳಿಗೆ, ಪುರುಷರಿಗೆ ಬೇಕಾದ ಡ್ರೆಸ್ ಮೆಟೀರಿಯಲ್ಸ್ ಹಾಗೂ ಸಿದ್ದ ಉಡುಪುಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಾರಾಟ ಮೇಳದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ 7259803192 ,97315034 72 ಸಂಖ್ಯೆಯನ್ನು ಸಂಪರ್ಕಿಸಬಹುದು.