




ಕಡಬ: ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಅವಿರ ಬೇಕ್ಸ್ ಜುಲೈ 7 ರಂದು ಮುಂಜಾನೆ 10:30ಕ್ಕೆ ಶುಭಾರಂಭಗೊಳ್ಳಲಿದೆ.
ಸ್ಮಾಲ್ ಪಾರ್ಟಿಯಿಂದ ಮದುವೆ ಕಾರ್ಯಕ್ರಮದ ವರೆಗೆ ಎಲ್ಲಾ ಸಮಾರಂಭಗಳಿಗೆ ಜೊತೆಗೆ ಹುಟ್ಟುಹಬ್ಬ ,ನಾಮಕರಣ ಮತ್ತಿತರ ಕಾರ್ಯಕ್ರಮಗಳಿಗೂ ಗುಣಮಟ್ಟದ ತಿಂಡಿ ತಿನಿಸುಗಳು ಲಭ್ಯವಿದೆ.ಫ್ರೆಶ್ ಬನ್ ಮತ್ತು ಬ್ರೆಡ್ ಗಳನ್ನು ಇಲ್ಲೇ ತಯಾರಿಸಿ ಕೊಡಲಾಗುತ್ತದೆ.ಮನೆಯ ಶ್ರದ್ದೆಯೂ ರುಚಿಯ ತೂಕವೂ ಎರಡೂ ಇಲ್ಲಿದೆ.
ಅವಿರ ಬೇಕ್ಸ್ ಉದ್ಘಾಟನೆ: ನಿವೃತ್ತ ಉಪತಹಶೀಲ್ದಾರ್ ಕುಶಾಲಪ್ಪ ಗೌಡ, ಬರೆಮೇಲು ನೂತನ ಬೇಕರಿಯನ್ನು ಉದ್ಘಾಟಿಸಲಿದ್ದಾರೆ.ಕೃಷ್ಣ ಶೆಟ್ಟಿ ಕಡಬ,ಶ್ರೀಮತಿ ಪುಲಸ್ತ್ರ ರೈ ,ಪತ್ರಕರ್ತ ನಾಗರಾಜ್ ಎನ್.ಕೆ.,ಚಂದ್ರಹಾಸ ಪನ್ಯಾಡಿ ,ನಿವೃತ್ತ ಪೊಲೀಸ್ ಅಧಿಕಾರಿ ಚಿನ್ನಪ್ಪ ಗೌಡ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ಸಂಸ್ಥೆಯ ಶ್ರೀಮತಿ ವಿಶ್ರುತ ಮತ್ತು ರಾಜೇಶ್ ಎ.ಕೆ. ಬರೆಮೇಲು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ8105400493; 8550056925 ಸಂಖ್ಯೆಯನ್ನು ಸಂಪರ್ಕಿಸಬಹುದು.