ಐತ್ತೂರಿನ ತಮಿಳು ನಿರಾಶ್ರಿತರಿಗೆ ನಿವೇಶನ ಮಂಜೂರು: ತಾಲೂಕು ಸೌಧದಲ್ಲಿ ಅಧಿಕಾರಿಗಳಿಗೆ ಗೌರವ

ಐತ್ತೂರಿನ ತಮಿಳು ನಿರಾಶ್ರಿತರಿಗೆ ನಿವೇಶನ ಮಂಜೂರು: ತಾಲೂಕು ಸೌಧದಲ್ಲಿ ಅಧಿಕಾರಿಗಳಿಗೆ ಗೌರವ

Kadaba Times News

 ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ತಾಲೂಕು ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ  ತಮಿಳು ನಿರಾಶ್ರಿತರಿಗೆ ನಿವೇಶನ ದೊರಕಿಸಿ ಕೊಟ್ಟವರನ್ನು ನಿರಾಶ್ರಿತರು ಸೇರಿಕೊಂಡು ಸನ್ಮಾನಿಸಿದ್ದಾರೆ.



ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಜೂರೆ, ಕಡಬ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ,  ದಲಿತ ಸಂಘರ್ಷ ಸಮಿತಿಯ( ಅಂಬೇಡ್ಕರ್ ವಾದ) ಸಂಚಾಲಕ ವಸಂತ ಕುಬಲಾಡಿ ಅವರನ್ನು ಕಡಬ ತಾಲೂಕು ಸೌಧದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳಾದ  ಹನುಮಂತ, ಕುಮಾರನ್, ವಿಜಯ, ವರದರಾಜ್, ಜಯ ಕುಮಾರ್, ಶಿವಜ್ಞಾನ ಸೆಲ್ವಂ, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top