




ಕಡಬ ಟೈಮ್ಸ್ (KADABA TIMES): ಫ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಕಡಬ ಇದರ ವತಿಯಿಂದ ಅಂಬೇಡ್ಕರ್ ಸಭಾ ಭವನದಲ್ಲಿ ಪ್ರತೀ ಆದಿತ್ಯವಾರ ಡ್ಯಾನ್ಸ್ ಕ್ಲಾಸ್ ಪ್ರಾರ೦ಭಗೊ೦ಡಿದೆ. ಮಧ್ಯಾಹ್ನ ಗಂಟೆ 3.30 ರಿಂದ 5.30 ರವರೆಗೆ ಈ ತರಗತಿ ಇರಲಿದೆ. Film Dance, Western, Hip hop, Panjabi, Semi Classical, Contemporary Dance, Kerala Taiyam & Janapada Dance ಕಲಿಸಿಕೊಡಲಾಗುತ್ತಿದೆ.
ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಡ್ಯಾನ್ಸ್ ತರಭೇತಿ ನೀಡಲಾಗುವುದು. ಹಾಗೂ ಡ್ರಾಮ ಜ್ಯೂನಿಯರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ವಿಶೇಷ ಅಭಿನಯ ತರಭೇತಿ ನೀಡಲಾಗುವುದು ಹಾಗೂ ಕನ್ನಡ, ತುಳು ಚಲನಚಿತ್ರದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಡಲಾಗುವುದು.
ನಮ್ಮ ಸಂಸ್ಥೆಯು 22 ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿದ್ದು ನಮ್ಮ ಶಾಖೆಯು ಸುಳ್ಯ, ಕುಲ್ಲುಗುಂಡಿ, ಗುತ್ತಿಗಾರು, ಕೊಲ್ಲಮೊಗ್ರ, ಮತ್ತು K.V.G. IPS ಸುಳ್ಯ, ಸವೆರಪುರ ಸ್ಕೂಲ್ ಕುಲ್ಲುಗುಂಡಿಯಲ್ಲಿದೆ. ನಮ್ಮ ಸಂಸ್ಥೆಯ ಹಲವು ವಿದ್ಯಾರ್ಥಿಗಳು TVರಿಯಾಲಿಟಿ ಶೋದಲ್ಲಿ ಭಾಗವಹಿಸಿ Winner ಆಗಿರುತ್ತಾರೆ. ಹಾಗೂ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕನ್ನಡ ಮತ್ತು ತುಳು ಚಲನಚಿತ್ರದಲ್ಲಿ ಅಭಿನಯಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ವಸಂತ್ ಆಚಾರ್ಯ ಕಾಯರ್ತೋಡಿ, ಕಡಬ, ಮೊ್ಬೈಲ್ ನಂಬರ್ 9449743007, 9341126119