ಆಲಂಕಾರು: ಪೆರಾಬೆ ಗ್ರಾಮದಲ್ಲಿ ಮನೆಯೊಂದಕ್ಕೆ ಹೊಡೆದ ಸಿಡಿಲು

ಆಲಂಕಾರು: ಪೆರಾಬೆ ಗ್ರಾಮದಲ್ಲಿ ಮನೆಯೊಂದಕ್ಕೆ ಹೊಡೆದ ಸಿಡಿಲು

Kadaba Times News

ಕಡಬ ತಾಲೂಕಿನ ಪೆರಬೆ ಗ್ರಾಮದಲ್ಲಿ ಮನೆಯೊಂದಕ್ಕೆ  ಸಿಡಿಲು ಹೊಡೆದು ತೀವ್ರ ಹಾನಿಯಾಗಿದೆ. ಮೇ.17ರ ಮಧ್ಯಾಹ್ನ 1.30ಕ್ಕೆ ಸಿಡಿಲು ಹೊಡೆದು ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ.



ಆಲಂಕಾರು: ಕಡಬ ತಾಲೂಕಿನ ಪೆರಬೆ ಗ್ರಾಮದ ಕೇವಳ ನಿವಾಸಿ ಜಯಂತಿ ಎಂಬವರ ಮನೆಗೆ ಸಿಡಿಲು ಹೊಡೆದು ತೀವ್ರ ಹಾನಿಯಾಗಿದೆ.


ಮೇ.17ರ ಮಧ್ಯಾಹ್ನ 1.30ಕ್ಕೆ ಸಿಡಿಲು ಹೊಡೆದು ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ.


ಮನೆಯ ಹಂಚು ಹಾಗೂ ಗೊಡೆಗಳು ಬಿರುಕು ಬಿಟ್ಟು ಮನೆಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top