




ಕಡಬ: ಇಲ್ಲಿನ ಪಟ್ಟಣ ಪಂಚಾಯತ್ 13 ವಾರ್ಡುಗಳಿಗೆ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
![]() |
ಕಡಬ ಪಟ್ಟಣ ಪಂಚಾಯತ್(kadaba times) |
ಪಟ್ಟಣ ಪಂಚಾಯತ್‌ನ ಕಳಾರ-ಹಿಂದುಳಿದ ವರ್ಗ
ಎ ಮಹಿಳೆ, ಕೋಡಿಬೈಲು- ಪರಿಶಿಷ್ಠ ಜಾತಿ ಮಹಿಳೆ, ಪನ್ಯ-ಸಾಮಾನ್ಯ, ಬೆದ್ರಾಜೆ-ಸಾಮಾನ್ಯ, ಮಾಲೇಶ್ವರ-ಹಿಂದುಳಿದ
ವರ್ಗ ಎ, ಕಡಬ-ಸಾಮಾನ್ಯ ಮಹಿಳೆ, ಪಣೆಮಜಲು-ಹಿಂದುಳಿದ ವರ್ಗ ಬಿ, ಪಿಜಕಳ-ಸಾಮಾನ್ಯ, ಮೂರಾಜೆ-ಹಿಂದುಳಿದ
ವರ್ಗ ಎ, ದೊಡ್ಡಕೊಪ್ಪ-ಸಾಮಾನ್ಯ ಮಹಿಳೆ, ಕೋಡಿಂಬಾಳ-ಸಾಮಾನ್ಯ ಮಹಿಳೆ, ಮಜ್ಜಾರು-ಪರಿಶಿಷ್ಠ ಜಾತಿ,
ಪುಳಿಕುಕ್ಕು-ಪರಿಶಿಷ್ಠ ಪಂಗಡದಂತೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ವಾರ್ಡುಗಳಿಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ
ಬೆನ್ನಲ್ಲೇ ರಾಜಕೀಯ ಚಟುವಟಿಕೆಯತ್ತ ಗಮನ ಹರಿಸಲು ಪಕ್ಷದ ಮುಖಂಡರುಗಳು ಮುಂದಾಗಿದ್ದಾರೆ.