ಸುಲಭ ಹೆರಿಗೆ ಮಾಡಿಸುವ ಮೂಲಕ ಬಾಣಂತಿಯರ ಆರೈಕೆ ಮಾಡುವಲ್ಲಿ ಪರಿಣತಿ ಹೊಂದಿದ್ದ ಸುಬ್ರಹ್ಮಣ್ಯದ ಹಿರಿಯ ನಾಟಿವೈದ್ಯೆ ಇನ್ನಿಲ್ಲ

ಸುಲಭ ಹೆರಿಗೆ ಮಾಡಿಸುವ ಮೂಲಕ ಬಾಣಂತಿಯರ ಆರೈಕೆ ಮಾಡುವಲ್ಲಿ ಪರಿಣತಿ ಹೊಂದಿದ್ದ ಸುಬ್ರಹ್ಮಣ್ಯದ ಹಿರಿಯ ನಾಟಿವೈದ್ಯೆ ಇನ್ನಿಲ್ಲ

Kadaba Times News

ಕಡಬ ಟೈಮ್ಸ್, ಸುಬ್ರಹ್ಮಣ್ಯ: ಹೆಸರಾಂತ ಹಿರಿಯ ನಾಟಿವೈದ್ಯೆಯೊಬ್ಬರು ಅಸೌಖ್ಯದಿಂದ ನಿಧನರಾಗಿರುವ ಬಗ್ಗೆ  ಡಿ.28 ರಂದು ಸುಬ್ರಹ್ಮಣ್ಯದಿಂದ ವರದಯಾಗಿದೆ.


ಸುಬ್ರಹ್ಮಣ್ಯದ ಏನೆಕಲ್ಲು ಗ್ರಾಮದ ಮಾದನ ಮನೆ ದಿ.ರಾಘವ ಗೌಡರ ಧರ್ಮಪತ್ನಿ ಚಂದ್ರಮ್ಮ ರವರು(84 ವ)  ಸ್ವಗೃಹದಲ್ಲಿ ನಿಧನರಾದವರು.

ಮೃತ ಚಂದ್ರಮ್ಮ ( 84 ವ) ಕಡಬ ಟೈಮ್ಸ್


ನಾಟಿವೈದ್ಯೆಯಾಗಿ, ಸುಲಭ ಹೆರಿಗೆ ಮಾಡಿಸುವುದು, ಬಾಣಂತಿಯರ ಆರೈಕೆ ಮಾಡುವುದರಲ್ಲಿ ಪರಿಣತರಾಗಿದ್ದರು. 


ಮೃತರು ಪುತ್ರ ಸುಂದರ ಗೌಡ ಮಾದನಮನೆ, ಪುತ್ರಿಯರಾದ ರತ್ನಾವತಿ ಪದ್ಮನಾಭ ಮುಚ್ಚಾರ, ಜಯಂತಿ ದೇವಪ್ಪ ಗೌಡ ಸೋಂಪಾಡಿ ಸವಣೂರು, ರೂಪಾವತಿ ಸೀತಾರಾಮ ಮಣಿಯಾನ ಮನೆ ಪೈಕ, ಪುಷ್ಪಾವತಿ ಮಹಾಬಲ ಗೌಡ ಕಮಿಲ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top