




![]() |
ಡಾ. ಸಿ. ಕೆ. ಶಾಸ್ತ್ರಿ ದಂಪತಿಗಳನ್ನು ಗೌರವಿಸಿದ ಅಭಿಮಾನಿಗಳು |
ಕಡಬದ ಜನಪ್ರಿಯ ವೈದ್ಯ ಡಾ. ಸಿ. ಕೆ. ಶಾಸ್ತ್ರಿಯವರು ವೈದ್ಯಕೀಯ ವೃತ್ತಿ ಆರಂಭಿಸಿ 55 ವರ್ಷ ತುಂಬಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅಭಿನಂದಿಸಿ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಾ. ಸಿ. ಕೆ. ಶಾಸ್ತ್ರಿಯವರು ವೈದ್ಯ ನಾರಾಯಣೋ ಹರಿ: ಎಂಬ ಉಕ್ತಿಗೆ ಅನ್ವರ್ಥರಾಗಿ ತಮ್ಮ ಇಳಿ ವಯಸ್ಸಿನಲ್ಲಿಯೂ ಪ್ರೀತಿಯಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.
ಈ
ಮೂಲಕ ಜನರ
ಪ್ರೀತಿಗೆ ಪಾತ್ರರಾಗಿರುವ ಅವರನ್ನು
ಅವರ ಅಭಿಮಾನಿಗಳು ದಂಪತಿಗಳನ್ನು ಪುಷ್ಪಗುಚ್ಚ ಹಾಗೂ ಫಲವಸ್ತು ನೀಡಿ ಗೌರವಿಸಿದರು. ಈ ವೇಳೆ ಶಾಸ್ತ್ರಿಯವರ ಪತ್ನಿ ಶಕುಂತಲಾ ಶಾಸ್ತ್ರಿ ,