ಕಡಬ:ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ

ಕಡಬ:ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ

Kadaba Times News

 ಕಡಬ: ಸುಳ್ಯ ವಿಧಾನ ಕ್ಷೇತ್ರ ವ್ಯಾಪ್ತಿಯ ಸವಣೂರು ಮತ್ತು ಬೆಳಂದೂರು ಗ್ರಾ.ಪಂ ನ  ಕಾಂಕ್ರಿಟೀಕರಣಗೊಂಡ  ಪರಣೆ  ಆಮೈ ರಸ್ತೆಯನ್ನು  ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರವರು ಉದ್ಘಾಟಿಸಿದರು.



ನಂತರ  ಪುಣ್ಚಪ್ಪಾಡಿ ಗ್ರಾಮದ ಸೋಂಪಾಡಿ ಶ್ರೀ ಮಾರಿಯಮ್ಮ ಮತ್ತು ಪರಿವಾರದ ದೈವಗಳ ದೇವಸ್ಥಾನದ ಜೀರ್ಣೋದ್ಧಾರ  ಪ್ರಯುಕ್ತ ದೈವಗಳ ಗುಡಿಗೆ ದಾರಂದ ಮುಹೂರ್ತ ನಡೆದ  ಕಾರ್ಯಕ್ರಮದಲ್ಲಿ ಶಾಸಕಿಯವರು ಪಾಲ್ಗೊಂಡರು.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top