ರೈಲಿನಲ್ಲಿ ಬಂದೂಕು ತೋರಿಸಿ ಪ್ರಯಾಣಿಕರ ಲೂಟಿ

ರೈಲಿನಲ್ಲಿ ಬಂದೂಕು ತೋರಿಸಿ ಪ್ರಯಾಣಿಕರ ಲೂಟಿ

Kadaba Times News

ನಮ್ಮ ಇಂಡಿಯಾ,ಪಾಟ್ನಾ :  ಕೊಲ್ಕತ್ತಾ ಡುರಂಟೋ ಎಕ್ಸ್ ಪ್ರೆಸ್ ರೈಲಿನಲ್ಲಿ ಅಕ್ಟೋಬರ್ 16 ರಂದು ಆಘಾತಕಾರಿ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿಗೆ ನುಗ್ಗಿದ 20 ಕ್ಕೂ ಹೆಚ್ಚು ಶಸ್ತ್ರಸಜ್ಜಿತ ದರೋಡೆಕೋರರ ಗುಂಪು, ದೆಹಲಿ-ಕೋಲ್ಕತ್ತಾದ ದುರಂತೋ ಎಕ್ಸ್‌ಪ್ರೆಸ್ ರೈಲಿಗೆ ಹತ್ತಿ ಬಂದೂಕು ತೋರಿಸಿ ಪ್ರಯಾಣಿಕರಿಂದ ಹಣ, ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top