




ಕಡಬ:ಇಲ್ಲಿನ ಆಲಂಕಾರು(Alankaru village) ಗ್ರಾಮದ ನಗ್ರಿ ಎಂಬಲ್ಲಿ ಗಂಡು ಮತ್ತು ಹೆಣ್ಣು ನವಿಲುಗಳೆರಡು ಸಾವನ್ನಪ್ಪಿದ ಘಟನೆ ನಡೆದಿದೆ.
ಹಾರಾಡುವ ಸಂಧರ್ ದಲ್ಲಿ ವಿದ್ಯುತ್ ಲೈನ್ ತಾಗಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ .ಈ ಬಗ್ಗೆ ಸ್ಥಳಿಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಈ ಎರಡು ನವಿಲುಗಳು ನಗ್ರಿ ಅಸುಪಾಸಿನಲ್ಲಿ ಸುತ್ತಾಡಿಕೊಂಡು ಕೆಲವು ಮನೆಗಳಲ್ಲಿ ಹಾಕುವ ಆಹಾರವನ್ನು ತಿನ್ನುತ್ತಾ ಅಲ್ಲಿಯೇ ಸುತ್ತಾಡಿಕೊಂಡು ಜನತೆಗೆ ಮುದ ನೀಡುತ್ತಿತ್ತು.