ಕರ್ನಾಟಕ ದಕ್ಷಿಣ ಪ್ರಾಂತ: VHP ಸಹ ಕಾರ್ಯದರ್ಶಿಯಾಗಿ ಶರಣ್‌ ಪಂಪ್‌ವೆಲ್‌ ಆಯ್ಕೆ

ಕರ್ನಾಟಕ ದಕ್ಷಿಣ ಪ್ರಾಂತ: VHP ಸಹ ಕಾರ್ಯದರ್ಶಿಯಾಗಿ ಶರಣ್‌ ಪಂಪ್‌ವೆಲ್‌ ಆಯ್ಕೆ

Kadaba Times News

ಕಡಬ ಟೈಮ್ಸ್(KADABA TIMES):ಕರ್ನಾಟಕ ದಕ್ಷಿಣ ಪ್ರಾಂತ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿಯಾಗಿ ಶರಣ್ ಪಂಪುವೆಲ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಚಾಮರಾಜನಗರದ ಸೇವಾ ಭಾರತಿ ಪಬ್ಲಿಕ್ ಶಾಲೆಯಲ್ಲಿ ಜು.9-10 ರಂದು ನಡೆದ ವಿಶ್ವ ಹಿಂದೂ ಪರಿಷತ್ ಪ್ರಾಂತ ಬೈಠಕ್‌ನಲ್ಲಿ ಪ್ರಾಂತ ಅಧ್ಯಕ್ಷ ಎಂ.ಬಿ ಪುರಾಣಿಕ್ ಇವರನ್ನು ನಿಯುಕ್ತಿಗೊಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿರಿ:ಕಾಣಿಯೂರು ಬಳಿ ಹೊಳೆಗೆ ಕಾರು ಬಿದ್ದ ಪ್ರಕರಣ:ಓರ್ವನ ವಿರುದ್ಧ ನಾಪತ್ತೆ ಪ್ರಕರಣ ದಾಖಲು

ಉಳಿದಂತೆ ಮಂಗಳೂರು ವಿಭಾಗೀಯ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಶೆಟ್ಟಿ, ಪ್ರಾಂತ ಮಾತೃಶಕ್ತಿ ಸಹ ಪ್ರಮುಖ್ ಆಗಿ ಶ್ರೀಮತಿ ಸುರೇಖಾರಾಜ್ ಆಯ್ಕೆಯಾಗಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top