ಉಪ್ಪುಕಳಕ್ಕೆ ಮುಂದಿನ ಮಾರ್ಚ್ ತಿಂಗಳೊಳಗೆ ಸೇತುವೆ ನಿರ್ಮಾಣ:ಸಚಿವ ಎಸ್.ಅಂಗಾರ ಭರವಸೆ

ಉಪ್ಪುಕಳಕ್ಕೆ ಮುಂದಿನ ಮಾರ್ಚ್ ತಿಂಗಳೊಳಗೆ ಸೇತುವೆ ನಿರ್ಮಾಣ:ಸಚಿವ ಎಸ್.ಅಂಗಾರ ಭರವಸೆ

Kadaba Times News

ಕಡಬ ಟೈಮ್ಸ್(KADABA TIMES):ಸುಳ್ಯ ವಿಧಾನ ಸಭಾಕ್ಷೇತ್ರ: ಸುಳ್ಯ ಕ್ಷೇತ್ರದ ಶಾಸಕ, ಸಚಿವ  ಎಸ್. ಅಂಗಾರ ಅವರು  ಉಪ್ಪುಕಳ ಸೇತುವೆ ಹಾಗೂ ಹರಿಹರ ಭಾಗದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ಸಚಿವರು ಉಪ್ಪುಕಳಕ್ಕೆ ಮುಂದಿನ ಮಾರ್ಚ್ ತಿಂಗಳೊಳಗೆ ಸೇತುವೆ ನಿರ್ಮಿಸಿ ಸಂಚಾರಕ್ಕೆ ಯೋಗ್ಯವನ್ನಾಗಿಸುವ ಭರವಸೆ ನೀಡಿದ್ದಾರೆ.ಮುಳುಗಡೆ ಆಗುವ ಪದಕ ಸೇತುವೆ, ಮನೆ ಕುಸಿತವಾಗಿರುವ ತೇಜಕುಮಾರ್ ಮನೆಗೆ ಭೇಟಿ ನೀಡಿದರು.

. ಈ ಸಂದರ್ಭ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಜಯಂತ ಬಾಳುಗೋಡು, ಹಿಮ್ಮತ್ ಕಿರಿಭಾಗ,ಅಂಬಾದಾಸ್,ಮಾದವ ಚಾಂತಾಳ, ರಾಧಕೃಷ್ಣ ಕಟ್ಟೆಮನೆ, ಚಂದ್ರಹಾಸ ಶಿವಾಲ, ಪಿ ಡಿ ಓ ಮಣಿಯಾನ ಪುರುಷೋತ್ತಮ , ಶಿಲ್ಪಾ ಕೊತ್ನಡ್ಕ, ಬಿಂದು ಗುಂಡಿಹಿತ್ಲು ಮತ್ತಿತರರು ಭಾವಹಿಸಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top