ಕಡಬ:ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ರಚನೆ| ಅಧ್ಯಕ್ಷ ಶಾಂತರಾಮ ಓಡ್ಲ,ಕಾರ್ಯದರ್ಶಿ ದೇವಿಪ್ರಸಾದ್

ಕಡಬ:ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ರಚನೆ| ಅಧ್ಯಕ್ಷ ಶಾಂತರಾಮ ಓಡ್ಲ,ಕಾರ್ಯದರ್ಶಿ ದೇವಿಪ್ರಸಾದ್

Kadaba Times News

ಕಡಬ ಟೈಮ್ಸ್(KADABA TIMES):ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಡಬ ತಾಲೂಕಿನ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘವು ರಚನೆ ಗೊಂಡಿದೆ.

ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಶಾಂತರಾಮ ಓಡ್ಲ,(ಸಹ ಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು ಕೊಣಾಲು) , ಕಾರ್ಯದರ್ಶಿಯಾಗಿ ದೇವಿಪ್ರಸಾದ್ ( ಸರಕಾರಿ ಪದವಿ ಪೂರ್ವ ಕಾಲೇಜು ಕಡಬ,) ಆಯ್ಕೆಯಾದರು.

ಈ ಸುದಿಯನ್ನೂ ಓದಿರಿ:ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ : ಕಡಬದ ಪ್ರಣಮ್ ಸಂಕಡ್ಕ ತೃತೀಯ

ಪರಿಷತ್ತಿನ ಸದಸ್ಯರಾಗಿ ಸತ್ಯನಾರಾಯಣ ಎಸ್.ಎಚ್ ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ಲತಾ, ಸರಕಾರಿ ಉನ್ನತ ಹಿರಿಯ ಪ್ರೌಢಶಾಲೆ ಕುದ್ಮಾರು ಇವರುಗಳನ್ನು ಆಯ್ಕೆ ಮಾಡಲಾಯಿತು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top