ಕಡಬ: ಕುಕ್ಕೆ ದೇಗುಲಕ್ಕೆ ಭೇಟಿ ನೀಡಿದ ರಾಜ್ಯ ಸಹಕಾರ ಸಚಿವ

ಕಡಬ: ಕುಕ್ಕೆ ದೇಗುಲಕ್ಕೆ ಭೇಟಿ ನೀಡಿದ ರಾಜ್ಯ ಸಹಕಾರ ಸಚಿವ

Kadaba Times News

ಕಡಬ ಟೈಮ್ಸ್(KADABA TIMES):ಕಡಬ/ಸುಬ್ರಹ್ಮಣ್ಯ: ಕರ್ನಾಟಕ ಸರ್ಕಾರದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ  ಇಂದು (ಜುಲೈ 23)  ಭೇಟಿ ನೀಡಿ  ದೇವರ ದರ್ಶನ ಪಡೆದರು.

ಈ ಸುದ್ದಿಯನ್ನೂ ಓದಿರಿ:ಸುಳ್ಯದಲ್ಲಿ ನಡೆದ ಘಟನೆ: ತರಕಾರಿ ಅಂಗಡಿಗೆ ಬಂದ ಗ್ರಾಹಕಿ ಜೊತೆ ಅನುಚಿತ ವರ್ತನೆಯ ಆರೋಪ: ಮಹಿಳೆ ಠಾಣೆಗೆ ಬಂದರೂ ದೂರು ನೀಡದೆ ಹೊರ ಹೋದದ್ದು ಯಾಕೆ?

ಅವರು ಗುತ್ತಿಗಾರಿನಲ್ಲಿ ಸಭಾಭವನವೊಂದರ  ಉದ್ಘಾಟನೆಗೆ ಆಗಮಿಸುವ ವೇಳೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟರು.

ಈ ಸಂದರ್ಭದಲ್ಲಿ  ಆಡಳಿತ ಮಂಡಳಿ ಮತ್ತು ದೇವಸ್ಥಾದ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿರಿ:ಕಡಬ: ಈದ್ ಹಬ್ಬಕ್ಕೆ ಸ್ನೇಹಿತೆ ಮನೆಗೆ ಹೋಗಿದ್ದ ಹಿಂದೂ ಯುವತಿಗೆ ಬೆದರಿಕೆ ಆರೋಪ: ಹಿಂದೂ ಸಂಘಟನೆಯ ನಾಲ್ವರ ವಿರುದ್ಧ ಕೇಸು ದಾಖಲು

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top