ಕಾಣಿಯೂರಿನ ಬೈತಡ್ಕ ಮಸೀದಿ ಬಳಿ ಅಪರಿಚಿತ ವ್ಯಕ್ತಿಯ ಓಡಾಟ

ಕಾಣಿಯೂರಿನ ಬೈತಡ್ಕ ಮಸೀದಿ ಬಳಿ ಅಪರಿಚಿತ ವ್ಯಕ್ತಿಯ ಓಡಾಟ

Kadaba Times News

ಕಡಬ ಟೈಮ್ಸ್(KADABA TIMES):ಕಡಬ: ಕಾಣಿಯೂರಿನ ಬೈತಡ್ಕ‌ ಮಸೀದಿ‌ ಬಳಿ‌ ನದಿಗೆ ಕಾರು ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ ಜಾಗದಲ್ಲಿ   ಅಪರಿಚಿತ ವ್ಯಕ್ತಿಯೋರ್ವ‌ ಕಂಡು ಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕಾಣಿಯೂರು ಬೈತಡ್ಕ ಮಸೀದಿ, ದರ್ಗಾ ಶರೀಫ್ ಸುತ್ತ- ಮುತ್ತ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದ ಬಗ್ಗೆ ಮಸೀದಿ ಆಡಳಿತ ಪೊಲೀಸರಿಗೆ ದೂರು‌ ನೀಡಿದೆ.

ಬೆಳ್ಳಾರೆ ಪೊಲೀಸರಿಗೆ ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿಯನ್ನು ವಿಚಾರಣೆ ನಡೆಸುವಂತೆ ಮಸೀದಿ ವತಿಯಿಂದ ಮನವಿ ಮಾಡಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top