




ಕಡಬ ಟೈಮ್ಸ್(KADABA TIMES):ಕಡಬ: ಕುಟ್ರುಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಹಿರಿಯ ನಿರ್ದೇಶಕ ಕಡಬ ಗ್ರಾಮದ ಕುದುರೆಗುಂಡಿ ನಿವಾಸಿ ಪದ್ಮನಾಭ ನಾಯ್ಕ್ (71ವ.) ಜೂ.6ರಂದು ನಿಧನ ಹೊಂದಿದ್ದಾರೆ.
ಮೃತರು ಕುಟ್ರುಪಾಡಿ ಹಾ.ಉ.ಸ.ಸಂ.ದಲ್ಲಿ ಕಳೆದ 15ವರ್ಷಗಳಿಂದ ನಿರ್ಧೆಶಕರಾಗಿ ಸೇವೆ ಸಲ್ಲಿಸಿದ್ದರು.

ಪತ್ನಿ ಗೌರಿ, ಪುತ್ರ ಹರೀಶ್, ಪುತ್ರಿ ಹರಿಣಾಕ್ಷಿ ಅವರನ್ನು ಅಗಲಿದ್ದಾರೆ.