




ಕಡಬ ಟೈಮ್ಸ್ (KADABA TIMES):ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ.

ಸದಸ್ಯರಾಗಿ ರೋಹಿಣಿ ಚೆನ್ನಕೇಶವ ಆರ್ನೋಜಿ, ಸೌಮ್ಯ ರಾಮಕೃಷ್ಣ ಪುರಿಯ,ದಿನೇಶ್ ಗರಡಿ ಪಂಬೆತ್ತಾಡಿ, ಪದ್ಮನಾಭ ರೈ ಅಗೋಳಿ ಬೈಲುಗುತ್ತು, ಲಕ್ಷ್ಮಣ ಗೌಡ ಆಕ್ರಿಕಟ್ಟೆ,ನಾರಾಯಣ ಗೌಡ ಕೋರ್ಜೆ ಹೇಮಳ, ಬಾಲಕೃಷ್ಣ ಕುದ್ವ, ಶಂಕರಕುಮಾರ್ ಭಟ್ ಕಲ್ಮಡ್ಕ, ಪ್ರಧಾನ ಅರ್ಚಕ ರಾಮಚಂದ್ರ ಭಟ್ ಕೆಮ್ಮಾರು ಇವರುಗಳನ್ನು ಸರಕಾರ ನೇಮಕ ಮಾಡಿ ಆದೇಶಿಸಿದೆ.