




ಕಡಬ ಟೈಮ್ಸ್ (KADABA TIMES): ದ.ಕ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಕಾರಣಿ ಸದಸ್ಯರಾಗಿ ಕಡಬದ ಸತೀಶ್ ನಾಯ್ಕ್ ಮತ್ತು ಶ್ರೀಮತಿ ಪುಲಸ್ತ್ಯ ರೈ ಆಯ್ಕೆಯಾಗಿದ್ದಾರೆ.

ಸತೀಶ್ ನಾಯ್ಕ್ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಮತಿ ಪುಲಸ್ಯ ರೈ ಅವರು ಪುತ್ತೂರು ಎಪಿಎಂಸಿ ಸದಸ್ಯರಾಗಿ ,ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.