




ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ವಾಣಿಜ್ಯ ಕೇಂದ್ರ ನೆಲ್ಯಾಡಿಯ ದುರ್ಗಾ ಶ್ರೀ ಟವರ್ ನಲ್ಲಿ ಏರ್ ಟೆಲ್ ಸೇವಾಕೇಂದ್ರದ ಶಾಖೆ ಶನಿವಾರ ಶುಭಾರಂಭಗೊಳ್ಳಲಿದೆ.
ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಸುಬ್ರಹ್ಮಣ್ಯ ತೀರ್ಥ ಸ್ವಾಮೀಜಿ ದ್ವೀಪ ಪ್ರಜ್ವಲನೆ ಮಾಡಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಮಂಗಳೂರಿನ ಏರ್ಟೆಲ್ ವಲಯ ವ್ಯವಹಾರ ಮುಖ್ಯಸ್ಥ ಸದಾನಂದ .ಯು, ಸತೀಶ್ ಕೆ.ಎಸ್, ಮಂಗಳೂರು ವಲಯ ಮಾರಾಟ ಅಧಿಕಾರಿ ಶರತ್ ಕೆ.ಎಸ್ ಭಾಗವಹಿಸಲಿದ್ದಾರೆ.
ಈ ಸಂಸ್ಥೆಯಲ್ಲಿ ಎರ್ಟೆಲ್ ನ ಎಲ್ಲಾ ಸೇವೆಗಳು ಒಂದೇ ಕಡೆ ಜನಸಾಮಾನ್ಯರಿಗೆ ದೊರಕಲಿದೆ ಎಂದು ಶಾಖೆಯ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.