




ಕಡಬ ಟೈಮ್ಸ್ (KADABA TIMES):ದೀಪಾವಳಿ ಹಬ್ಬದ ವಿಶೇಷ ಹಾಗೂ ಭರ್ಜರಿ ಆಫರ್ ನೊಂದಿಗೆ ಕಡಬದ ಮುಖ್ಯ ರಸ್ತೆಯ ಪಂಚಾಯತ್ ಬಿಲ್ಡಿಂಗ್ ನಲ್ಲಿ “ಎಕ್ಸ್.ಎಲ್ ಲೇಡೀಸ್ ಬೋಟಿಕ್” ನ.12 ರಂದು ಶುಭಾರಂಭಗೊಳ್ಳಲಿದೆ.

ಈ ಯಶಸ್ವಿ ಮಳಿಗೆಯಲ್ಲಿ ಮಹಿಳೆಯರಿಗೆ ಬೇಕಾದ ಟೋಪ್,ಲಗಿನ್ಸ್,ಕುರ್ತಿಸ್, ಜೀನ್ಸ್,ಟಿಶರ್ಟ್,ಡ್ರೆಸ್ ಮೆಟಿರಿಯಲ್ಸ್, ವೆಸ್ಟರ್ನ್ ವಿಯರ್,ಇನ್ನರ್ ಬ್ಯಾಗ್ ಮತ್ತು ಫೂಟ್ ವೇರ್ಸ್ ಮತ್ತು ಎಲ್ಲಾ ಲೇಡಿಸ್ ಮತ್ತು ಗರ್ಲ್ಸ್ ಕ್ಯಶ್ಯಲ್ ವೆಸ್ಟರ್ನ್ ವೀಯರ್ ದೊರೆಯುತ್ತದೆ . ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8792222833