




ಕಡಬ ಟೈಮ್ಸ್ (KADABA TIMES):ತಾಯಿ ಬಟ್ಟೆ ಒಗೆಯುತ್ತಿದ್ದ ವೇಳೆ ಪಕ್ಕದಲ್ಲಿದ್ದ ಹೆಣ್ಣುಮಗು ನೀರು ತುಂಬಿದ್ದ ಬಕೆಟ್ ಒಳಗಡೆ ಬಿದ್ದು ಮೃತಪಟ್ಟ ಘಟನೆ ಅರಸಿನಮಕ್ಕಿ ಬಳಿಯ ಕಲ್ಲ ಕೋಟೆ ಎಂಬಲ್ಲಿ ನಡೆದಿದೆ.
ಕಲ್ಲುಕೋಟೆ ನಿವಾಸಿ ಜಗದೀಶ್ ಮತ್ತು ವಿದ್ಯಾ ದಂಪತಿಯ ಪುತ್ರಿ ಮೃತಪಟ್ಟ ದುರ್ದೈವಿ ಮಗು.

ಪಕ್ಕದಲ್ಲಿ ಆಟವಾಡುತ್ತಿದ್ದ ಮಗು ಕಾಣದಾದಾಗ ಸುತ್ತಮುತ್ತ ಹುಡುಕಿದಾಗ ತಾ ಮಗು ಬಕೆಟ್ ಒಳಗೆ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.