




ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಪರಮಲೆ ಪುರುಷೋತ್ತಮ ಗೌಡರ ಪುತ್ರ ಚರಣ್ ಪರಮಲೆ(23ವ) ಅ.28ರಂದು ನಿಧನರಾಗಿದ್ದಾರೆ.
ಚರಣ್ ಗೆ ವಾಂತಿ, ಭೇದಿ ಶುರುವಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಅಪ್ಪ ಪುರುಷೋತ್ತಮ, ಅಮ್ಮ ಸುಂದರಿ, ಅಕ್ಕ ಲಿಖಿತ, ತಂಗಿ ಪ್ರತೀಕ್ಷಾ ಬಂಧು ಮಿತ್ರರನ್ನು ಅಗಲಿದ್ದಾರೆ.