ಬಲ್ಯದ ಕೇರ್ಪುಡೆ ನಾರ್ಣಪ್ಪ ಪೂಜಾರಿ ನಿಧನ

ಬಲ್ಯದ ಕೇರ್ಪುಡೆ ನಾರ್ಣಪ್ಪ ಪೂಜಾರಿ ನಿಧನ

Kadaba Times News
0

ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಕುಟ್ರುಪ್ಪಾಡಿಯ ಬಲ್ಯ ಗ್ರಾಮದ ಕೇರ್ಪುಡೆ ನಾರ್ಣಪ್ಪ ಪೂಜಾರಿ ಎಂಬವರು ಅಸೌಖ್ಯದಿಂದ ಮಂಗಳವಾರ   ನಿಧನರಾಗಿದ್ದಾರೆ.

ನಾರ್ಣಪ್ಪ ಪೂಜಾರಿಯವರು  ಬಾವಿಗೆ ರಿಂಗ್ ಅಳವಡಿಸುವ ಕೆಲಸದಲ್ಲಿ ಬಲ್ಯ ಗ್ರಾಮಕ್ಕೆ ಪ್ರಥಮರೆನಿಸಿಕೊಂಡಿದ್ದರು.  ಅಲ್ಲದೆ  ಬಲ್ಯ- ಪಡ್ನೂರ್  ರಾಜನ್ ದೈವ ಜೀರ್ಣೋದ್ದಾರದ ಕೆಲಸ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top