ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಿಲಾದುನ್ನೆಬಿ ಆಚರಣೆ

ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಿಲಾದುನ್ನೆಬಿ ಆಚರಣೆ

Kadaba Times News
0

ಕಡಬ ಟೈಮ್ಸ್ (KADABA TIMES):ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅ. 29 ರಂದು  ನೆಬಿ ಮುಹಮ್ಮದ್ ಮುಸ್ತಫಾ ಸ ಅ ರವರ ವರ್ಷಂಪ್ರತಿ  ನಡೆಸುತ್ತಾ ಬರುತ್ತಿರುವ  ಈದ್ ಮಿಲಾದ್  ಸಂಭ್ರಮಾಚರಣೆ ನಡೆಸಲಾಯಿತು  .

ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಉಮರುಲ್ ಪಾರೂಕ್  ಇಮಾಮಿ  ಉಸ್ತಾದ್ ರವರು  ನೆಬಿಯವರ ಚರಿತ್ರೆ ಯನ್ನು ವಿವರಿಸಿ  ಅವರ.ನ್ನು  ಸ್ಹೇಹಿಸುವುದರೊಂದಿಗೆ  ಅವರು  ನಮಗೆ  ತೋರಿಸಿಕೊಟ್ಟ ಸನ್ಮಾರ್ಗದಲ್ಲಿ  ಮುನ್ನ ಡೆಯುವ ಮೂಲಕ ಇಹ ಪರಗಳಲ್ಲಿ ವಿಜಯಿಗಳಾಗಬೇಕೆಂದು   ಪ್ರಭಾಷಣ ನಡೆಸಿದ್ದಲ್ಲದೆ   ಸತ್ಯ ವಿಸ್ವಾಸಿಗಳಗೆ   ಅಲ್ಲಾಹುವಿನ ಕ್ರಪೆಗೆ ಪಾತ್ರ ರಾಗಬೇಕೆಂದರು.

ಮಸೀದಿ ಯ ಅದ್ಯಕ್ಷ ಮಹಮ್ಮದ್ ಶರೀಪ್    ಕರ್ನಾಟಕ ಮುಸ್ಲಿಂ ಜಮಾತಿನ ಕಡಬ ತಾಲೂಕು  ಅದ್ಯಕ್ಷ ರಾದ ಹಾಜಿ ಸಯ್ಯದ್ ಮೀರಾಸಾಹೇಬ್     ಮಸೀದಿ ಯ ಪ್ರ ಕಾರ್ಯದರ್ಶಿ ಪೈಝಲ್  ಯಸ್ ಇ ಯಸ್      ಉಪಾಧ್ಯಕ್ಷ  ಆದಂ ಕುಂಡೋಳಿ  ,   ಮಾಜಿ ಅದ್ಯಕ್ಷ ಹಾಜಿ ಚೋಟಾ ಇಸ್ಮಾಯಿಲ್  ಸಾಹೇಬ್   ಕಾರ್ಯದರ್ಶಿ ಇಬ್ರಾಹಿಂ ಕೋಡಿಬೈಲ್ , ಕೋಶಾಧಿಕಾರಿ  ಪುತ್ತು ಮೇಸ್ತ್ರಿ      ಪ್ರಮುಖರಾದ  ಶುಕುರು ಅಡ್ಡಗದ್ದೆ   ಪುತ್ತುಮೋನು ಬಾಜಿನಡಿ      ತಾಜುದ್ದೀನ್ ಕಡಬ.  ಬಶೀರ್ ಅಡ್ಡಗದ್ದೆ   ಶೆರೀಫ್ ಮನಿಮುಂಡ, ಅಬ್ದುಲ್ಲಾ ಕಾಜಿ ಮೂರಾಜೆ , ಅಕ್ಬರ್ ಸಾಹೇಬ್ ಕೇಪು  , ಇಕ್ಬಾಲ್  ಅಡ್ಡಗದ್ದೆ ,     ಫಯಾಜ್ ಕೆನರಾ ,  ಇಖ್ಬಾಲ್ ಸಿಟಿ ಪೇಶನ್   , ಶೇಕ್ ದಾವೂದ್, ಸಾಹೇಬ್ ಕಲ್ಲುಗುಡ್ಡೆ     ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top