ಕೊಡಿಂಬಾಳ- ಬಲ್ಯ-ನೂಜಿಬಾಳ್ತಿಲ-ಪೆರಾಬೆ-ಬಿಳಿನೆಲೆ ವ್ಯಾಪ್ತಿಯ 17 ಮಂದಿಗೆ ಕೊರೋನಾ

ಕೊಡಿಂಬಾಳ- ಬಲ್ಯ-ನೂಜಿಬಾಳ್ತಿಲ-ಪೆರಾಬೆ-ಬಿಳಿನೆಲೆ ವ್ಯಾಪ್ತಿಯ 17 ಮಂದಿಗೆ ಕೊರೋನಾ

Kadaba Times News

ಕಡಬ ಟೈಮ್ಸ್ (KADABA TIMES):ಪುz ತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಶನಿವಾರ ಆರೋಗ್ಯ ಇಲಾಖೆಯ ವರದಿಯಂತೆ 58 ಮಂದಿಗೆ ಕೊರೋನಾ ದೃಢಗೊಂಡಿದೆ.

ಕಡಬ ತಾಲೂಕಿನ ಕೌಕ್ರಾಡಿ ನಿವಾಸಿ 32 ವರ್ಷದ ಮಹಿಳೆ, ಪೆರಾಬೆಯ 60 ವರ್ಷದ ಮಹಿಳೆ, ಬಲ್ಯದ 66 ವರ್ಷದ ಪುರುಷ, 48 ವರ್ಷದ ಮಹಿಳೆ, 44 ವರ್ಷದ ಪುರುಷ, 60 ವರ್ಷದ ಮಹಿಳೆ, ನೂಜಿಬಾಳ್ತಿಲದ 24 ವರ್ಷದ ಯುವತಿ, ಕಡಬದ 48 ವರ್ಷದ ಮಹಿಳೆ, ಬಿಳಿನೆಲೆಯ 62 ವರ್ಷದ ಪುರುಷ, ಶಿರಾಡಿಯ 27 ವರ್ಷದ ಯುವತಿ, 7 ವರ್ಷದ ಬಾಲಕ, 2 ವರ್ಷದ ಹೆಣ್ಣುಮಗು, ಕೊಣಾಲಿನ 46 ವರ್ಷದ ಮಹಿಳೆ, ಕಾಯ್ಮಣ 50 ವರ್ಷದ ವ್ಯಕ್ತಿ, 30 ವರ್ಷದ ವ್ಯಕ್ತಿ, 43 ವರ್ಷದ ವ್ಯಕ್ತಿ, ಕೋಡಿಂಬಾಳದ 60 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top