




ಕಡಬ ಟೈಮ್(ಪ್ರಮುಖ ಸುದ್ದಿ): ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರೇಷನ್ ಕಾರ್ಡ್ ತಿದ್ದುಪಡಿಗೆ ಆಹಾರ ಇಲಾಖೆಯು ಇನ್ನೊಮ್ಮೆ ಅವಕಾಶವನ್ನು ಕಲ್ಪಿಸಲಾಗಿದೆ.ಹೆಸರು ಸೇರ್ಪಡೆ,ತೆಗೆದು ಹಾಕುವುದು,ಪೊಟೋ ಹಾಕುವುದು,ಕೆವೈಸಿ ಮುಂತಾದ ಪ್ರಕ್ರಿಯೆ ಆರಂಭಗೊಂಡಿದೆ. ತಿದ್ದುಪಡಿ ಇದ್ದವರು ಇಂದೇ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಇದೇ ತಿಂಗಳ (ಜುಲೈ) 31 ಆಗಿರುತ್ತದೆ. ಕಡಬ ತಾಲೂಕಿನ ಜನರು ಕೂಡಲೇ ಕೂಡಲೇ ಕಡಬದ ಕರ್ನಾಟಕ ಒನ್ ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ 8548839728 ಸಂಖ್ಯೆಯನ್ನು ಸಂಪರ್ಕಿಸಿ