ಕಡಬದಲ್ಲಿ ಈಗ ಬಸ್ ಪಾಸ್ ವಿತರಣಾ ಕೇಂದ್ರ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ

ಕಡಬದಲ್ಲಿ ಈಗ ಬಸ್ ಪಾಸ್ ವಿತರಣಾ ಕೇಂದ್ರ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ

Kadaba Times News
0

ಕಡಬ ಟೈಮ್ಸ್(KADABA TIMES)  : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC)  ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಬಸ್‌ ಪಾಸ್ ವಿತರಣಾ ಕಾರ್ಯ ಆರಂಭಿಸಿದೆ.  ಬಸ್‌ ಪಾಸ್ ಪಡೆಯಲು  ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ.    ಕಡಬ ವ್ಯಾಪ್ತಿಯ ವಿಧ್ಯಾರ್ಥಿಗಳು ಕಡಬದ ಭಾಗೀರಥಿ ಟವರ್ಸ್ ನಲ್ಲಿರುವ   ಕರ್ನಾಟಕ ಒನ್  ನಲ್ಲಿ ಅರ್ಜಿ ಸಲ್ಲಿಸಿ ಪಾಸ್ (ಸ್ಮಾರ್ಟ್ ಕಾರ್ಡ್ ) ಪಡೆಯಬಹುದು. ಸರ್ಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲಾಗುತ್ತದೆ.


ಕೂಡಲೇ ಸಂಪರ್ಕಿಸಿ ಕರ್ನಾಟಕ ವನ್ ಭಾಗೀರಥಿ ಟವರ್ಸ್ ಮೊದಲನೇ ಮಹಡಿ ಕಡಬ.ದೂರವಾಣಿ ಸಂಖ್ಯೆ:  8548839728

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top