


ಕಡಬ: ಗರೀಬ್ ನವಾಝ್ ಯಂಗ್ ಮೆನ್ಸ್ ಅಸೋಸಿಯೇಷನ್ ಅಡ್ಡಗದ್ದೆ ಇದರ ವತಿಯಿಂದ ಬೃಹತ್ ಜಲಾಲಿಯ್ಯ ರಾತೀಬ್ ಹಾಗೂ ಉದ್ಘಾಟನಾ ಸಮಾರಂಭವು ಮೇ8 ರಂದು ಅಡ್ಡಗದ್ದೆಯಲ್ಲಿ ನಡೆಯಲಿದೆ.
ಝಿಕ್ ಹಾಗೂ ದುಆ ನೇತೃತ್ವದಲ್ಲಿ ಅಲ್ ಹಾಜ್ ಡಾಕ್ಟರ್ ಮುಹಮ್ಮದ್ ಫಾಝಿಲ್ ರಝಿ ಕಾವಲ್ ಕಟ್ಟೆ.ಖಿರಾಅತ್ ಮೌಲಾನ ಅಬ್ದುಲ್ ಖಾದಿರ್ ಮಿಸ್ಟಾಹಿ ( ಸದರ್ ಮುಅಲ್ಲಿಮ್ ದಾರುಲ್ ಉಲೂಂ ಮದ್ರಸ ಅಡ್ಡಗದ್ದೆ)
ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಶೀದ್ ಸಅದಿ ಪ್ರಾಸ್ತಾವಿಕ ಬಾಷಣ ಮಾಡಲಿದ್ದಾರೆ.