




KADABA TIMES ,(ಕಡಬ ಟೈಮ್ಸ್) : ದಾವಣಗೆರೆಯಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಬಸ್ ಮೇ.25 ರ ಮುಂಜಾನೆ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಘಟನೆ ವರದಿಯಾಗಿದೆ.
ಬಿಳಿನೆಲೆಯ ಚೇರು ಎಂಬಲ್ಲಿ ಮುಂಜಾನೆ 4.3೦ ಕ್ಕೆ ಈ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಸಂಭವಿಸಿರುವುದಾಗಿ ವರದಿಯಾಗಿದೆ. ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿರುವುದಾಗಿ ವರದಿಯಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಸಂಪೂರ್ಣ ವಾಲಿದ ಸ್ಥಿತಿಯಲ್ಲಿ ನಿಂತಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದಂತಾಗಿದೆ. ನಿರಂತರ ಮಳೆ ಸುರಿಯುತ್ತಿದ್ದ ಕಾರಣ ವೇಗದಲ್ಲಿ ಬರುತ್ತಿದ್ದ ಬಸ್ ನಿಯಂತ್ರಣ ಕ್ಕೆ ಸಿಗದೆ ರಸ್ತೆ ಬಿಟ್ಟು ಚರಂಡಿಗೆ ಇಳಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
A tragic road accident occurred in the early hours of Saturday when a bus traveling from Davanagere to Subramanya lost control and crashed amid heavy rain, resulting in multiple fatalities and injuries.According to initial reports, the accident took place around 4:30 a.m. near a remote stretch locally referred to as the "White Man" area. The bus, which was allegedly speeding despite continuous rainfall, skidded off the road when the driver reportedly lost control due to slippery conditions.Eyewitnesses from the nearby village said the bus was moving at a high speed, and the heavy rain made it nearly impossible for the driver to maintain control. Locals rushed to the scene to help before emergency services arrived.Authorities confirmed that while some passengers sustained injuries, all others on board have tragically lost their lives.