


ಕಡಬ : ಇಲ್ಲಿನ ಕಳಾರದಲ್ಲಿರುವ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಇದೇ ಭಾನುವಾರ(ಫೆ.9ರಂದು) ಶ್ವಾಸಕೋಶ ತಜ್ಞರಾದ ಡಾ.ಪ್ರೀತಿರಾಜ್ ಬಳ್ಳಾಲ್ (MBBS, DNB,IDCCM EDARM) ಅವರು ಮುಂಜಾ ನೆ 11 ರಿಂದ ಮಧ್ಯಾಹ್ನ 1ರ ವರೆಗೆ ಲಭ್ಯವಿರುತ್ತಾರೆ. ಮತ್ತೆ ಪ್ರತಿ ತಿಂಗಳ ಎರಡನೇ ಆದಿತ್ಯವಾರ ಲಭ್ಯವಿರುತ್ತಾರೆ.
ಇವರು ಶ್ವಾಸಕೋಶಕ್ಕೆ ಸಂಬಂಧಿಸಿದ ಉಸಿರಾಟದ ತೊಂದರೆ, ಅಸ್ತಮಾ ,ಎಲರ್ಜಿ, COPD, tuberculosis, sleep apnea, ಕೋವಿಡ್ ಸಂಬಂಧಿತ ಶ್ವಾಸಕೋಶ ಸಮಸ್ಯೆಗಳು ,bronchoscopy, lung function test ಹಾಗೂ ತೀವ್ರ ನೀಗಾ ಘಟಕ (ICU) ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ. PFT TEST ಮಾಡಲಾಗುವುದು .
ಹೃದ್ರೋಗ
ತಜ್ಞರು ಲಭ್ಯ: ಇದೇ ಆದಿತ್ಯವಾರ ಫೆ. 9 ರಂದು ಹೃದ್ರೋಗ ತಜ್ಞರು ಮುಂಜಾನೆ10 ರಿಂದ
1ರ ವರೆಗೆ ಲಭ್ಯವಿರುತ್ತಾರೆ . ಪ್ರತಿ ಆದಿತ್ಯವಾರವೂ ಇವರು ಲಭ್ಯವಿರುತ್ತಾರೆ. ಇಲ್ಲಿ ಇಸಿಜಿ, ಎಕೊ
ಮಾಡಲಾಗುವುದು.