ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್ : ಆಲಂಕಾರು ಶ್ರೀ ಭಾರತಿ ಶಾಲೆಗೆ ಹಲವು ಪ್ರಶಸ್ತಿ

ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್ : ಆಲಂಕಾರು ಶ್ರೀ ಭಾರತಿ ಶಾಲೆಗೆ ಹಲವು ಪ್ರಶಸ್ತಿ

Kadaba Times News
0

 



ಕಡಬ ಟೈಮ್ಸ್, ಆಲಂಕಾರು: ಇನ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್ ,ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ವಿಭಾಗದ  ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.

 

ಯದ್ವಿತ್ 4ನೇ ತರಗತಿ 20-25ಕೆ.ಜಿ  ವಿಭಾಗದ ಯೆಲ್ಲೋ ಬೆಲ್ಟ್ ನಲ್ಲಿ ತೃತೀಯ ಮತ್ತು  ಯೆಲ್ಲೋ ಬೆಲ್ಟ್ ಕಟ ವಿಭಾಗದಲ್ಲಿ ದ್ವಿತೀಯ,ಹರ್ಷಿತ್ 4ನೇ ತರಗತಿ ಯೆಲ್ಲೋಬೆಲ್ಟ್ ಕಟ ವಿಭಾಗದಲ್ಲಿ ತೃತೀಯ ಮತ್ತು ಕುಮಿಟೆಯಲ್ಲಿ ದ್ವಿತೀಯ,ಮೋಹಿತ್ 3ನೇ ತರಗತಿ ಯೆಲ್ಲೋ ಬೆಲ್ಟ್ ಕಟವಿಭಾಗದಲ್ಲಿ ದ್ವಿತೀಯ ಮತ್ತು ಕುಮಿಟೆಯಲ್ಲಿ 6 ತೃತೀಯ,ಅಶ್ವಿತ್ 4ನೇ ತರಗತಿ ವೈಟ್ ಬೆಲ್ಟ್ ಕುಮಿಟೆಯಲ್ಲಿ ತೃತೀಯ,ಲತೇಶ್ 4ನೇ ತರಗತಿ ಯೆಲ್ಲೋ ಬೆಲ್ಟ್ ಕಟ ವಿಭಾಗದಲ್ಲಿ ದ್ವಿತೀಯ,ಅನ್ವಿತ್ 5ನೇ ತರಗತಿ  ಯೆಲ್ಲೋ ಬೆಲ್ಟ್ ಕಟ ವಿಭಾಗದಲ್ಲಿ ದ್ವಿತೀಯ,ಸ್ಥಾನಗಳನ್ನು ಪಡೆದಿರುತ್ತಾರೆ.

 

ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ  ಕರಾಟೆ ತರಬೇತುದಾರ ಚಂದ್ರಶೇಖರ ಕನಕಮಜಲು ತರಬೇತಿ ನೀಡಿದ್ದಾರೆ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top