ನಾಳೆ (ನ.20) ಕಡಬದಲ್ಲಿ ಡೆಪ್ಪಾಜೆ ಫಾರ್ಮ್& ಸರ್ಸರಿ ಶುಭಾರಂಭ

Kadaba Times News

 


ಕಡಬ: ಇಲ್ಲಿನ ಮುಖ್ಯ ಪೇಟೆಯಲ್ಲಿರುವ ಫೆಡೆರಲ್ ಬ್ಯಾಂಕ್ ಬಳಿ ಡೆಪ್ಪಾಜೆ ಫಾರ್ಮ್& ಸರ್ಸರಿ ಯು ನಾಳೆ .20 (ಬುಧವಾರ) ಶುಭಾರಂಭಗೊಳ್ಳಲಿದೆ.


ನರ್ಸರಿಯಲ್ಲಿ  ಉತ್ತಮ ದರ್ಜೆಯ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ತೆಂಗು,ಅಡಿಕೆ,ಕಾಳುಮೆಣಸು ಮೊದಲಾದ ತೋಟಗಾರಿಕಾ ಗಿಡಗಳು,ಸ್ವದೇಶಿ ಹಾಗೂ ವಿದೇಶಿ ವಿವಿಧ ಜಾತಿಯ ಹಣ್ಣಿನ ಗಿಡಲುಗಳು ಲಭ್ಯವಿದೆ.


ಹಣ್ಣಿನ ತೋಟ ಹಾಗೂ ಅಡಕೆ ತೋಟಗಳ ನಿರ್ವಣೆಯೂ ಮಾಡಿಕೊಡಲಾಗುವುದು ಎಂದು ನರ್ಸರಿ ಮಾಲಕರಾದ ಲೋಹಿತ್ ಡೆಪ್ಪಾಜೆ ಮತ್ತು ಮನೋಜ್ ಮರ್ದಾಳ ತಿಳಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top