ರಾಮಕುಂಜದ ಪ್ರಗತಿಪರ ಕೃಷಿಕ ಅನಾರೋಗ್ಯದಿಂದ ನಿಧನ

ರಾಮಕುಂಜದ ಪ್ರಗತಿಪರ ಕೃಷಿಕ ಅನಾರೋಗ್ಯದಿಂದ ನಿಧನ

Kadaba Times News
ಆಲಂಕಾರು:ರಾಮಕುಂಜ ಗ್ರಾಮದ ನೀರಾಜೆಯ ನಿವಾಸಿ, ಪ್ರಗತಿಪರ ಕೃಷಿಕ ,ಮಾಜಿ ತಾಲೂಕು ಬೋರ್ಡ್ ಸದಸ್ಯ  ವಾಸಪ್ಪ ಬಂಗ(91) ಅಲ್ಪ  ಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಗರದ ಖಾಸಗಿ ಆಸ್ಪ ತ್ರೆಯಲ್ಲಿ ನಿಧನರಾಗಿದ್ದಾರೆ. 

ಮೃತರು ಪತ್ನಿ, ಪತ್ರಕರ್ತ ಪುಷ್ಪರಾಜ್ ಬಿ.ಎನ್ ಸಹಿತ ಇಬ್ಬರು ಪುತ್ರರು,ನಾಲ್ವರು ಪುತ್ರಿಯರು, ಸೊಸೆಯರು ಅಳಿಯಂದಿರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top