ಕಡಬದಲ್ಲಿ ಜನರಲ್ ಇನ್ಶೂರೆನ್ಸ್ ಕೇಂದ್ರಕ್ಕೆ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ

ಕಡಬದಲ್ಲಿ ಜನರಲ್ ಇನ್ಶೂರೆನ್ಸ್ ಕೇಂದ್ರಕ್ಕೆ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ

Kadaba Times News

ಜಾಹೀರಾತು ಸುದ್ದಿ:  ಕಡಬದಲ್ಲಿ ಕಾರ್ಯಾಚರಿಸುತ್ತಿರುವ  ಜನರಲ್ ಇನ್ಶೂರೆನ್ಸ್ ಕೇಂದ್ರದಲ್ಲಿ ಕೆಲಸ ಮಾಡಲು ಕಂಪ್ಯೂಟರ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.  



ಉತ್ತಮ ವೇತನದೊಂದಿಗೆ ಇನ್ಶೂರೆನ್ಸ್ ಮೇಲೆ ಉತ್ತಮ ಕಮಿಷನ್  ನೀಡಲಾಗುವುದು  . ಕಡಬ ಆಸುಪಾಸಿನವರಿಗೆ ಮೊದಲ ಆದ್ಯತೆ ಯಾಗಿದೆ. ನೇರವಾಗಿ ಪೋನ್ ಮೂಲಕ 7259294324 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top