ಕಡಬ ಹೋಬಳಿಯ ನೂತನ ಕಂದಾಯ ನಿರೀಕ್ಷಕ ಇವರು

ಕಡಬ ಹೋಬಳಿಯ ನೂತನ ಕಂದಾಯ ನಿರೀಕ್ಷಕ ಇವರು

Kadaba Times News

ಕಡಬ ಟೈಮ್ಸ್(KADABA TIMES):ಕಡಬ ಹೋಬಳಿಯ ನೂತನ  ಕಂದಾಯ ನಿರೀಕ್ಷಕರಾಗಿ ಪೃಥ್ವಿರಾಜ್ ಅವರನ್ನು ನೇಮಿಸಿ  ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಹರೀಶ್ ಅವರು ಅಧಿಕೃತ    ಆದೇಶ ಹೊರಡಿಸಿದ್ದಾರೆ.

ಅವಿನ್  ಕುಮಾರ್  ರಂಗತ್ತ ಮಲೆ ಅವರನ್ನು ವರ್ಗಾವಣೆಗೊಳಿಸಿ ಆ ಜಾಗಕ್ಕೆ  ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಪೃಥ್ವಿರಾಜ್ ಅವರನ್ನು ಸರ್ಕಾರ ನೇಮಿಸಿದೆ.

ಇವರು ಈ ಹಿಂದೆ ಕೊಂಬಾರು ಗ್ರಾಮಕರಣಿಕರಾಗಿಯೂ ಕರ್ತವ್ಯ ನಿರ್ವಹಿಸಿ ಬಳಿಕ ಭಡ್ತಿ ಹೊಂದಿದ್ದರು.ಕೆಲ ದಿನಗಳ ಬಳಿಕ ಕರ್ತವ್ಯಕ್ಕೆ ಹಾಜರಾಗುವ ಮಾಹಿತಿ ಲಭಿಸಿದೆ. ಅವಿನ್ ಕುಮಾರ್ ರಂಗತ್ತಮಲೆ ಅವರನ್ನು ಬೆಳ್ತಂಗಡಿ ತಾಲೂಕು ಕಚೇರಿಗೆ ವರ್ಗಾಯಿಸಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top