ಚಾರ್ಮಾಡಿ ಘಾಟ್ ಸಮೀಪ ಕಾರಿಗೆ ಅಕಸ್ಮಿಕ ಬೆಂಕಿ

ಚಾರ್ಮಾಡಿ ಘಾಟ್ ಸಮೀಪ ಕಾರಿಗೆ ಅಕಸ್ಮಿಕ ಬೆಂಕಿ

Kadaba Times News

ಕಡಬ ಟೈಮ್ಸ್(KADABA TIMES):ಮಂಗಳೂರಿನ ಜೋಕಟ್ಟೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರೊಂದು ಚಾರ್ಮಾಡಿ ಘಾಟಿ ಅಣ್ಣಪ್ಪ ಸ್ವಾಮಿ ದೇವಸ್ಥಾನ ಸಮೀಪ ಆಕಸ್ಮಿಕ ಬೆಂಕಿ ತಗುಲಿದ ಘಟನೆ  ಜುಲೈ ೧೧ ರ ರಾತ್ರಿ ನಡೆದಿದೆ.

ಜೋ ಕಟ್ಟೆಯ ಕುಟುಂಬವನ್ನು ಬೆಂಗಳೂರಿಗೆ ಚಾರ್ಮುಡಿ ಘಾಟ್ ಮೂಲಕ ಪ್ರಯಾಣಿಸಿದಾಗ ಆಕಸ್ಮಿಕ ಬೆಂಕಿ ತಗಲಿ ಕಾರು ಸುಟ್ಟು ಹೋಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ .

ಈ ಸುದ್ದಿಯನ್ನೂ ಓದಿರಿ:ಕಡಬ:ಕಾಣಿಯೂರು ಬಳಿ ಹೊಳೆಗೆ ಕಾರು ಬಿದ್ದ ಘಟನೆ: ಓರ್ವನ ಮೃತ ದೇಹ ಪತ್ತೆ

ಸ್ಥಳಕ್ಕೆ ಬಣಕಲ್ ಠಾಣಾಧಿಕಾರಿ ಗಾಯಿತ್ರಿ ಪಿಎಸ್ಐ ಶಶಿ ಸಿಬ್ಬಂದಿ ರಘು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top