ಪಂಜದಲ್ಲಿ ಮಿನಿ ಲೈಲ್ಯಾಂಡ್ ವಾಹನ ಪಲ್ಟಿ

ಪಂಜದಲ್ಲಿ ಮಿನಿ ಲೈಲ್ಯಾಂಡ್ ವಾಹನ ಪಲ್ಟಿ

Kadaba Times News
0

ಕಡಬ ಟೈಮ್ಸ್ (KADABA TIMES):ಪಂಜದಲ್ಲಿ ಮಿನಿ ಲೈಲ್ಯಾಂಡ್ ವಾಹನವೊಂದು ಪಂಜದಲ್ಲಿ ಗುರುವಾರ ಮುಂಜಾನೆ ಪಲ್ಟಿಯಾದ ಘಟನೆ ನಡೆದಿದೆ.

ಪುತ್ಯ ಬಸ್ ತಂಗುದಾಣದ ಬಳಿ ವಾಹನ ಪಲ್ಟಿಯಾಗ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದ ಸ್ಥಳೀಯರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top