ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ 2020|Online Apply ಮಾಡಿ

ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ 2020|Online Apply ಮಾಡಿ

Kadaba Times News
0

ಕಡಬ ಟೈಮ್ಸ್ (KADABA TIMES): ಕರ್ನಾಟಕ  ರಾಜ್ಯ ಪೋಲಿಸ್ ಇಲಾಖೆಯಿಂದ ನ್ಯಾಯ ವಿಜ್ಞಾನ ಪ್ರಯೋಗಾಲಯ/ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕದಲ್ಲಿ ಖಾಲಿಯಿರುವ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ) ಇ.ಇ.ಜಿ ತಂತ್ರಜ್ಞರು, ಪ್ರಯೋಗಾಲಯ ಸೇವಕ  ಕಲ್ಯಾಣ – ಕರ್ನಾಟಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಲಾಗೆದೆ.

ಒಟ್ಟು ಹುದ್ದೆಗಳು : 45

ವಿದ್ಯಾರ್ಹತೆ: ಇ.ಇ.ಜಿ ತಂತ್ರಜ್ಞರು ವಿಜ್ಞಾನ ಪದವಿ ಹೊಂದಿರಬೇಕು.

ಇ.ಇ.ಜಿ ತಾಂತ್ರಿಕ ಕೋರ್ಸ್/ ಮೆಡಿಕಲ್ ಲ್ಯಾಬ್ ರೆಟರಿ ಟಕ್ ಕೋರ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿರಬೇಕು ಅಥವಾ ಯಾವುದೇ ಇತರೆ ತತ್ಸಮಾನ ವಿದ್ಯಾರ್ಹತೆ  ಹೊಂದಿರಬೇಕು.

ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ):ಸಿನಿಮಾಟೋಗ್ರಫಿಯಲ್ಲಿ ಅಥವಾ ಪೋಟೋಗ್ರಫಿಯಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಸರಕಾರದಿಂದ ಮಾನ್ಯತೆ ಹೊಂದಿರುವಂತಹ ಸಂಸ್ಥೆಗಳಿಂದ ಹೊಂದಿರಬೇಕು.

ಪ್ರಯೋಗಾಲಯ ಸೇವಕರು

ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಹೊಂದಿರಬೇಕು.

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ  2(ಎ)/ 2(ಬಿ)/ 2(ಎ)/ 2(ಬಿ)ಗೆ ಸೇರಿದ ಅಭ್ಯರ್ಥಿಗಳಗೆ- 250

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪವರ್ಗ-1 ಸೇರಿದ  ಅಭ್ಯರ್ಥಿಗಳಿಗೆ ರೂಪಾಯಿ – 100

ವಯೋಮಿತಿ: ಸಾಮಾನ್ಯ ವರ್ಗ : 21- 35 ವರ್ಷ, 2ಎ, 2ಬಿ, 3ಎ, 3ಬಿ : 21- 38 ವರ್ಷ

ಪ.ಜಾ/ ಪ.ಪಂ/ ಪ್ರವರ್ಗ-1: 21- 40 ವರ್ಷ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25/11/2020

ಶುಲ್ಕ ಪಾವತಿಸಲು ಕೊನೆಯ ದಿನಾಂಕ : 27/11/2020

ಹೆಚ್ಚಿನ  ವಿವರಗಳಿಗಾಗಿ  ವೆಬ್ ಸೈಟ್ : http://fsl45p.ksp-online.in/PDF/Notification.pdf

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top